Advertisement

Odisha:ಎಮರ್ಜೆನ್ಸಿ ವೇಳೆ ಜೈಲು ಸೇರಿದ್ದವರಿಗೆ 20,000 ಪಿಂಚಣಿ

12:28 AM Jan 14, 2025 | Team Udayavani |

ಭುವನೇಶ್ವರ: ತುರ್ತು ಪರಿಸ್ಥಿತಿ ವಿರೋಧಿಸಿ ಜೈಲು ಸೇರಿದ್ದ ರಾಜ್ಯದ ವ್ಯಕ್ತಿಗಳಿಗೆ ಮಾಸಿಕ 20 ಸಾವಿರ ರೂ. ಪಿಂಚಣಿ ನೀಡುವುದಾಗಿ ಒಡಿಶಾ ಸರಕಾರ ಘೋಷಿಸಿದೆ. ಪಿಂಚಣಿಯ ಜತೆಗೆ ಇವರೆಲ್ಲರ ಆರೋಗ್ಯ ವೆಚ್ಚವನ್ನೂ ಸರಕಾರ ಭರಿಸಲಿದೆ. ಜೈಲು ಪಾಲಾದ ಹೋರಾಟಗಾರರು ಜೈಲಿನಲ್ಲಿ ಕಳೆದ ಅವಧಿ ಲೆಕ್ಕಿಸದೇ ಜೀವಂತವಾಗಿರುವ ಪ್ರತಿಯೊಬ್ಬರಿಗೂ ಜ.1, 2025ರಿಂದ ಅನ್ವಯವಾಗುವಂತೆ ಪಿಂಚಣಿ, ಆರೋಗ್ಯ ಸೌಲಭ್ಯ ನೀಡಲಾಗುವುದು ಎಂದು ಸರಕಾರ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.