Advertisement
1 ಐಆರ್‌ಎ ಆರಂಭಿಸಿ
Related Articles
Advertisement
2 ತುರ್ತು ನಿಧಿ
ವಿಮಾ ಪಾಲಿಸಿಗಳು ಆಪ್ತತ್ಬಾಂದವನ ಹಾಗೇ ಕಾರ್ಯ ನಿರ್ವಹಿಸುತ್ತವೆೆ. ಇಂದಿನಿಂದಲೇ ವಿಮಾ ಪಾಲಿಸಿಗಳಲ್ಲಿ ಹೂಡಿಕೆ ಮಾಡಿ ಮುಂದೆ ಅನಾರೋಗ್ಯ, ಇತ್ಯಾದಿ ಸಮಸ್ಯೆಗಳು ಉಂಟಾದಾಗ ಅವುಗಳು ನಿಮ್ಮ ಕೈ ಹಿಡಿಯುವುದರಲ್ಲಿ ಅನುಮಾನವಿಲ್ಲ. ನಿಮ್ಮ 6 ತಿಂಗಳ ನಿಗದಿತ ಆದಾಯಕ್ಕೆ ಸಮಾನವಾಗಿ ತುರ್ತು ನಿಧಿ ಇದ್ದರೆ ಒಳ್ಳೆಯದು.
3 ನಂಬಿಕಸ್ಥ ಹೂಡಿಕೆ
ಹೂಡಿಕೆ ಮಾಡುವ ಸಂದರ್ಭದಲ್ಲಿ ನಂಬಿಕಸ್ಥ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಬೇಕು. ತಪ್ಪಿದಲ್ಲಿ ಬಹಳಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಹೂಡಿಕೆ ಮಾಡುವ ಮುನ್ನ ಅನೇಕ ಕಡೆಗಳಲ್ಲಿ ವಿಚಾರಿಸಿ, ಅನೇಕ ವೆಬ್‌ಸೈಟ್‌ಗಳಲ್ಲಿ ಹುಡುಕಾಡಿ ಸರಿ ನಿರ್ಧಾರಕ್ಕೆ ಬರುವುದು ಉಳ್ಳೆಯದು.
4 ಹಣಕಾಸು ಯೋಜನೆ
ಸೂಕ್ತ ಹಣಕಾಸಿನ ಉಳಿತಾಯಕ್ಕೆ ಒಂದೊಳ್ಳೆ ಹಣಕಾಸಿನ ಯೋಜನೆ ಸಹಾಯಕವಾಗುತ್ತದೆ. ನೀವೇ ಯೋಜನೆ ಹಾಕಿಕೊಳ್ಳಬಹುದು ಅಥವಾ ಹಣಕಾಸಿನ ಯೋಜನೆ ಬಗ್ಗೆ ತಿಳಿದಿರುವ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಿ.
5 ಉತ್ತಮ ಅಭ್ಯಾಸವಿರಲಿ
ಹಣ ಉಳಿಸುವುದು ಎಂದರೆ ಗುರಿಯನ್ನು ನಿರ್ಧರಿಸುವುದು ಮತ್ತು ಆ ಗುರಿಯನ್ನು ತಲುಪಲು ನಿರಂತರವಾಗಿ ಶಿಸ್ತಿನಿಂದಿರುವುದು. ಹೂಡಿಕೆ ಯೋಜನೆಗೆ ಈ ಅಭ್ಯಾಸಗಳು ಅತೀ ಮುಖ್ಯ
ನಮ್ಮ ಮುಂದಿನ ಆವಶ್ಯಕತೆಗಳಿಗಾಗಿ ಇಂದು ಉಳಿತಾಯವನ್ನು ಮಾಡಲೇಬೇಕು. 30 , 40 ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿದಾಗ ಸಿಗುವ ಮೊತ್ತಗಿಂತ 25 ವಯಸ್ಸಿನಲ್ಲಿ ಆರಂಭಿಸುವ ಹೂಡಿಕೆಯಲ್ಲಿ ಲಭಿಸುವ ಲಾಭ ಅಧಿಕ. ಹೀಗಾಗಿ ಇಂದೇ ಹೂಡಿಕೆ/ ಉಳಿತಾಯದ ಕುರಿತು ಯೋಜನೆ ರೂಪಿಸಿಕೊಳ್ಳಿ.
•••ಧನ್ಯ ಶ್ರೀ