ವಿದ್ಯಾರ್ಥಿಗಳು (6,30,480 ವಿದ್ಯಾರ್ಥಿಗಳು) ಹಾಜರಾಗಿದ್ದರು.
Advertisement
ಒಟ್ಟು 24 ವಿದ್ಯಾರ್ಥಿಗಳು ಶೇ. 100ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಇವರಲ್ಲಿ ತೆಲಂಗಾಣದ ವಿದ್ಯಾರ್ಥಿಗಳೇ ಹೆಚ್ಚು. ಆ ರಾಜ್ಯದ ಒಟ್ಟು 9 ವಿದ್ಯಾರ್ಥಿಗಳು ಈ ಸಾಧನೆ ಮಾಡಿರುವುದರಿಂದ ಪಟ್ಟಿಯಲ್ಲಿ ನಂ. 1 ಸ್ಥಾನ ತೆಲಂಗಾಣಕ್ಕೇ ಸಂದಿದೆ. 2ನೇ ಸ್ಥಾನ ದಿಲ್ಲಿ (5 ವಿದ್ಯಾರ್ಥಿಗಳು)ಪಾಲಾಗಿದೆ. ಬಳಿಕದ ಸ್ಥಾನಗಳಲ್ಲಿ ರಾಜಸ್ಥಾನ (4), ಆಂಧ್ರಪ್ರದೇಶ (3), ಹರಿಯಾಣ (2) ಇವೆ. ಗುಜರಾತ್, ಮಹಾರಾಷ್ಟ್ರದಿಂದ ತಲಾ ಒಬ್ಬರು ಶೇ. 100 ಅಂಕ ಗಳಿಸಿದ್ದಾರೆ.