Advertisement

Phone (2) ಬಿಡುಗಡೆ ದಿನಾಂಕ ಪ್ರಕಟಿಸಿದ ನಥಿಂಗ್

06:11 PM Jun 14, 2023 | Team Udayavani |

ಬೆಂಗಳೂರು: ಲಂಡನ್ ಮೂಲದ ಮೊಬೈಲ್ ಫೋನ್ ಬ್ರ್ಯಾಂಡ್ ನಥಿಂಗ್ ತನ್ನ ಮುಂದಿನ ಪ್ರಮುಖ ಸ್ಮಾರ್ಟ್‌ಫೋನ್, ಫೋನ್ (2) ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ.

Advertisement

ಮೊದಲಿಗೆ ಪಾರದರ್ಶಕ ಇಯರ್ ಬಡ್ ಬಿಡುಗಡೆ ಮಾಡಿದ್ದ ನಥಿಂಗ್, ಬಳಿಕ ಪಾರದರ್ಶಕ ವಿನ್ಯಾಸದ ಫೋನ್ (1) ಅನ್ನು ಬಿಡುಗಡೆ ಮಾಡಿತ್ತು. ಅದರ ವಿಶೇಷ ವಿನ್ಯಾಸ ಹಾಗೂ ಗುಣಮಟ್ಟದಿಂದ ಫೋನ್ 1 ಗಮನ ಸೆಳೆದಿತ್ತು.

ಈಗ ನಥಿಂಗ್ ಫೋನ್ (2) ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಜುಲೈ 11 ರಂದು ಹೊಸ ಫೋನ್ ಬಿಡುಗಡೆಯಾಗಲಿದೆ. ಈ ಫೋನ್ ಸ್ನಾಪ್ ಡ್ರಾಗನ್ 8+ ಜನರೇಷನ್ 1 ಚಿಪ್ ಸೆಟ್ ಹೊಂದಿರಲಿದೆ. ಇದು ಭಾರತದಲ್ಲೇ ತಯಾರಾಗಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next