Advertisement

Noise ಪ್ರೊ ಎಸ್‌ಇ ಟಿಡಬ್ಲ್ಯುಎಸ್‌; ಒಮ್ಮೆ ಚಾರ್ಜ್‌ ಮಾಡಿದರೆ 45 ಗಂಟೆಗಳ ಕಾಲ ಕಾರ್ಯ

11:54 PM Oct 02, 2023 | Team Udayavani |

ನಾಯ್ಸ್ ಕಂಪೆನಿಯು ದೇಶದ ಮಾರುಕಟ್ಟೆಗೆ ಏರ್‌ ಬಡ್ಸ್‌ ಪ್ರೊ ಎಸ್‌ಇ ಟಿಡಬ್ಲ್ಯುಎಸ್‌ಗಳನ್ನು ಬಿಡುಗಡೆಗೊಳಿಸಿದೆ. ಒಮ್ಮೆ ಚಾರ್ಜ್‌ ಮಾಡಿದರೆ 45 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ.

Advertisement

ಆರಂಭಿಕ ದರ 1,699 ರೂ. ಇದ್ದು, ಲಸ್ಟರ್‌ ಬ್ಲ್ಯಾಕ್‌ ಮತ್ತು ಷಾಂಪೇನ್‌ ಗೋಲ್ಡ್‌ ಬಣ್ಣಗಳಲ್ಲಿ ಲಭ್ಯವಿದೆ.

30 ಡೆಸಿಬಲ್‌ವರೆಗೆ ಆಕ್ಟಿವ್‌ ನಾಯ್ಸ್ ಕ್ಯಾನ್ಸಲೇಶನ್‌ ಎಎನ್‌ಸಿ) ಸೌಲಭ್ಯ ಹೊಂದಿದೆ. ಇದು ಕರೆಗಳ ಗುಣಮಟ್ಟ ಹಾಗೂ ಆಡಿಯೋ ಗುಣಮಟ್ಟ ಹೆಚ್ಚಿಸಲಿದೆ ಎಂದು ಕಂಪೆನಿ ಮಾಹಿತಿ ನೀಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next