Advertisement
ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡವರು ಕೂಲಿಕಾರ್ಮಿಕರು ಕಷ್ಟಕ್ಕೆ ಸಿಲುಕಿಕೊಂಡಿರುವ ಹೆಮ್ಮಿಗೆಪುರ ಹಾಗೂ ಕೆಂಗೇರಿ ವಾರ್ಡ್‌ನ ತಲಘಟ್ಟಪುರ, ಬಿಎಚ್‌ಇಲ್ ಬಡಾವಣೆ, ಐಟಿಐ ಬಡಾವಣೆ,ವಿದ್ಯಾಪೀಠರಸ್ತೆ, ಕೋಡಿಪಾಳ್ಯ ಸೇರಿದಂತೆ ಸುತ್ತಲ ಬಡಾವಣೆಯ ನಾಗರಿಕರಿಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಅಮೃತ್‌ಗೌಡ ವೈಯಕ್ತಿಕವಾಗಿ 5 ಸಾವಿರ ದಿನಸಿ ಕಿಟ್‌ಗಳನ್ನು ವಿತರಿಸಿ ಮಾತನಾಡಿ, ಕೋವಿಡ್ 19 ವೈರಸ್ ಸೋಂಕಿನ ಪರಿಣಾಮ ಕೂಲಿಕಾರ್ಮಿಕರು, ನಿರ್ಗತಿಕರು ,ಬಡ ಕುಟುಂಬಗಳಿಗೆ ಸರ್ಕಾರದ ಸವಲತ್ತು ಸರಿಯಾದ ರೀತಿಯಲ್ಲಿ ಸಿಗುತ್ತಿಲ್ಲ ಉಳ್ಳವರ ಪಾಲಾಗುತ್ತಿದೆ. ಇನ್ನೂ ಮುಂದಾದರು ಅಧಿಕಾರಿಗಳು ರಾಜಕೀಯ ಮಾಡದೆ ಸರ್ಕಾರದ ಸವಲತ್ತುಗಳನ್ನು ಮಾನವೀಯತೆಯಿಂದ ದೊರಕಿಸಿ ಕೊಡಬೇಕು ಎಂದು ಒತ್ತಾಯಿಸಿದರು. ಹೊರರಾಜ್ಯಗಳಿಂದ ಬಂದಂತಹ ಕಟ್ಟಡ ಕಾಮಗಾರಿಯ ಕೂಲಿಕಾರ್ಮಿಕರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದರು. Advertisement
ಸೌಲಭ್ಯ ನೀಡಲು ರಾಜಕೀಯ ಸಲ್ಲ
10:19 AM Apr 26, 2020 | Suhan S |
Advertisement
Udayavani is now on Telegram. Click here to join our channel and stay updated with the latest news.