Advertisement

ಯಾವುದೇ ಕಾರಣಕ್ಕೂ ಚೀನಕ್ಕೆ ಹೋಗಲ್ಲ; ಭಾರತವೇ ಆಯ್ಕೆ: ದಲೈಲಾಮಾ

07:54 PM Dec 19, 2022 | Team Udayavani |

ನವದೆಹಲಿ: ಟಿಬೆಟಿಯನ್ನರ ಧರ್ಮಗುರು ದಲೈಲಾಮಾ ಅವರು ತಾವು ಯಾವುದೇ ಕಾರಣಕ್ಕೂ ಚೀನಕ್ಕೆ ಹೋಗುವುದಿಲ್ಲ. ಅದರ ಬದಲಾಗಿ ಭಾರತದಲ್ಲೇ ಇರುವುದಾಗಿ ಹೇಳಿಕೊಂಡಿದ್ದಾರೆ.

Advertisement

ಹಿಮಾಚಲ ಪ್ರದೇಶದ ಕಂಗ್ರಾದಲ್ಲಿ ಮಾತನಾಡಿದ ಅವರು, ಈ ಸ್ಥಳ (ಕಂಗ್ರಾ) ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಅವರ ಆಯ್ಕೆಯ ಸ್ಥಳ. ಸದ್ಯ ಇದುವೇ ತಮ್ಮ ಶಾಶ್ವತ ವಾಸಸ್ಥಾನವಾಗಿದೆ ಎಂದು ಹೇಳಿದ್ದಾರೆ.

ಜತೆಗೆ, ಚೀನದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ದಲೈಲಾಮಾ ಅವರು ಶೀಘ್ರದಲ್ಲಿಯೇ ಬಿಹಾರದ ಬೋಧ್‌ಗಯಾಕ್ಕೆ ಕೂಡ ಭೇಟಿ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next