Advertisement
ಸಯ್ಯದ್ ಮುಷ್ತಾಕ್ ಅಲಿ ಕೂಟದ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ಗಾಯಗೊಂಡ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿದೆ. ಆದರೆ ಏಕದಿನ ತಂಡದಲ್ಲಿ ಧವನ್ ಮುಂದುವರಿದಿದ್ದು, ಅದರೊಳಗೆ ಧವನ್ ಗುಣಮುಖರಾಗುವ ವಿಶ್ವಾಸವಿದೆ.
Advertisement
ವಿಂಡೀಸ್ ಸರಣಿಗೆ ಧವನ್ ಇಲ್ಲ: ತಂಡ ಸೇರಿದ ವಿಕೆಟ್ ಕೀಪರ್
09:39 AM Nov 28, 2019 | Team Udayavani |