Advertisement

ಗ್ರೇಸ್‌ ಮಾರ್ಕ್‌ ಆದೇಶಕ್ಕೆ ತಡೆ

10:17 AM Jul 21, 2018 | Team Udayavani |

ಹೊಸದಿಲ್ಲಿ: ತಮಿಳು ಭಾಷೆಯಲ್ಲಿ ನೀಟ್‌ ಬರೆದ ವಿದ್ಯಾರ್ಥಿಗಳಿಗೆ 196 ಗ್ರೇಸ್‌ ಮಾರ್ಕ್‌ ನೀಡುವ ಮದ್ರಾಸ್‌ ಹೈಕೋರ್ಟ್‌ ತೀರ್ಪಿಗೆ ಸು.ಕೋರ್ಟ್‌ ತಡೆಯಾಜ್ಞೆ ನೀಡಿದೆ.  ಇದರಿಂದ  ಪ್ರತಿಭಾವಂತ ವಿದ್ಯಾರ್ಥಿಗಳ ಸ್ಥಿತಿ ಏನಾಗಲಿದೆ ಎಂದು ಪ್ರಶ್ನಿಸಿತು. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿ ವಿಚಾರಣೆಯನ್ನು 2 ವಾರಗಳಿಗೆ ಮುಂದೂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next