Advertisement
ತನ್ನ ಕೊನೆಯ ಪಂದ್ಯವನ್ನು ತನ್ನ ತವರು ನೆಲದಲ್ಲಿ (ಜಮೈಕಾ) ಆಡಲು ಕ್ರಿಸ್ ಗೇಲ್ ಬಯಸಿದ್ದರು. ಹೀಗಾಗಿ ಅವರು ಈ ಎರಡು ಸರಣಿಯಲ್ಲಿ ಸ್ಥಾನ ಪಡೆಯಲು ಬಯಸಿದ್ದರು. ಆದರೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಗೇಲ್ ಗೆ ಸ್ಥಾನ ನೀಡಿಲ್ಲ.
Related Articles
Advertisement
ಐರ್ಲೆಂಡ್ ವಿರುದ್ಧ ಏಕದಿನ ತಂಡ: ಕೈರನ್ ಪೊಲಾರ್ಡ್ (ನಾಯಕ), ಶೈ ಹೋಪ್ (ಉಪನಾಯಕ), ಶಮರ್ ಬ್ರೂಕ್ಸ್, ರೋಸ್ಟನ್ ಚೇಸ್, ಜಸ್ಟಿನ್ ಗ್ರೀವ್ಸ್, ಜೇಸನ್ ಹೋಲ್ಡರ್, ಅಕೆಲ್ ಹೊಸೈನ್, ಅಲ್ಜಾರಿ ಜೋಸೆಫ್, ಗುಡಾಕೇಶ್ ಮೋಟಿ, ಜೇಡನ್ ಸೀಲ್ಸ್, ನಿಕೋಲಸ್ ಪೂರನ್, ಒಡೆಯನ್ ಶೆಫರ್ಡ್, ಒಡೆಯನ್ ಶೆಫರ್ಡ್ ಸ್ಮಿತ್, ಡೆವೊನ್ ಥಾಮಸ್. ಮೀಸಲು: ಕೀಸಿ ಕಾರ್ಟಿ, ಶೆಲ್ಡನ್ ಕಾಟ್ರೆಲ್.
ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಟಿ20 ತಂಡ: ಕೈರನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪನಾಯಕ), ಫ್ಯಾಬಿಯನ್ ಅಲೆನ್ (ಇಂಗ್ಲೆಂಡ್ ಟಿ20 ಮಾತ್ರ), ಡ್ಯಾರೆನ್ ಬ್ರಾವೊ (ಇಂಗ್ಲೆಂಡ್ ಟಿ20 ಮಾತ್ರ), ರೋಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್, ಶೈ ಹೋಪ್, ಅಕೆಲ್ ಹೋಸ್ , ಜೇಸನ್ ಹೋಲ್ಡರ್, ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ರೋವ್ಮನ್ ಪೊವೆಲ್, ರೊಮಾರಿಯೋ ಶೆಫರ್ಡ್, ಓಡಿಯನ್ ಸ್ಮಿತ್, ಹೇಡನ್ ವಾಲ್ಷ್ ಜೂನಿಯರ್. ಮೀಸಲು: ಜೇಡನ್ ಸೀಲ್ಸ್, ಅಲ್ಜಾರಿ ಜೋಸೆಫ್ ಮತ್ತು ಡೆವೊನ್ ಥಾಮಸ್.