Advertisement
ಮಂಗಳವಾರ ಮಾಧ್ಯಮವೊಂದರ ಜತೆ ಮಾತನಾಡಿದ ಅವರು, ದೆಹಲಿ ಜೈಪುರ ಹೈವೇಯನ್ನು ನಿರ್ಮಾಣ ಮಾಡಲು ಸರ್ಕಾರ ಸಾಕಷ್ಟು ವೆಚ್ಚ ಹಾಗೂ ಸಮಸ್ಯೆ ಅನುಭವಿಸಿದೆ. 2009ರಲ್ಲಿ ಯುಪಿಐ ಸರ್ಕಾರ ಈ ರಸ್ತೆಯನ್ನು ಘೋಷಣೆ ಮಾಡಿತು. ಇದರಲ್ಲಿ 9 ಬ್ಯಾಂಕ್‌ಗಳು ಭಾಗಿಯಾಗಿದ್ದವು. ಗುತ್ತಿಗೆದಾರರು ಓಡಿಹೋದರು. ದೆಹಲಿ ಹೈಕೋರ್ಟ್ ಸ್ಟೇ ನೀಡಿತು. ಜನ ಒತ್ತುವರಿ ಮಾಡಿಕೊಂಡರು ಎಂದು ಹೇಳಿದರು. ಅಲ್ಲದೇ ಕಾರಿಗೆ ಪೂರ್ಣ ಹಣ ನೀಡಿ ಖರೀದಿ ಮಾಡಿದರೆ ಅದರ ಬೆಲೆ 2.5 ಲಕ್ಷ ರೂ. ಇರಬಹುದು. ಆದರೆ ಅದನ್ನು 10 ವರ್ಷದ ಇಎಂಐಗೆ ಖರೀದಿಸಿದರೆ ಬೆಲೆ 5 ಲಕ್ಷ ರೂ. ದಾಟುತ್ತದೆ. ರಸ್ತೆ ನಿರ್ಮಾಣದಲ್ಲೂ ಇದೇ ಅನ್ವಯವಾಗುತ್ತದೆ ಎಂದರು. Advertisement
ಕಂತಿನಲ್ಲಿ ಕೊಂಡ ಕಾರ್ ಬೆಲೆ ಹೆಚ್ಚುವಂತೆ ಟೋಲ್ ಸಹ ವೆಚ್ಚಕ್ಕಿಂತ ಹೆಚ್ಚಿರುತ್ತದೆ:ಗಡ್ಕರಿ
09:16 PM Sep 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.