Advertisement
ಚೀನಾದ ಆದೇಶದ ಮೇರೆಗೆ ಅಮೆರಿಕದ ಕೋಟ್ಯಧಿಪತಿ ನಾವಿಲ್ಲೆ ರಾಯ್ ಸಿಂಗಮ್ ಎಂಬವರಿಂದ ಧನ ಸಹಾಯ ಪಡೆದು ಈ ಸಂಸ್ಥೆ, ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಲಾಗಿದೆ. ಈ ಬೆನ್ನಲ್ಲೇ ಟ್ವಿಟರ್ ತನ್ನ ನಿಯಮಗಳನ್ನು ಉಲ್ಲಂಘಿಸಿರುವ ಕಾರಣ ನೀಡಿ, ಸಂಸ್ಥೆಯ ಖಾತೆಯನ್ನು ತೆಗೆದುಹಾಕಿದೆ. Advertisement
Newsclick: ನ್ಯೂಸ್ಕ್ಲಿಕ್ ಟ್ವಿಟರ್ ಖಾತೆ ಅಮಾನತು
10:03 PM Aug 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.