Advertisement
ಇದು 2018ರ ಬಳಿಕ ನ್ಯೂಜಿಲ್ಯಾಂಡ್ “ಎ’ ತಂಡ ಕೈಗೊಳ್ಳುತ್ತಿರುವ ಮೊದಲ ವಿದೇಶ ಪ್ರವಾಸ. ಹಾಗೆಯೇ 2017ರ ಬಳಿಕ ಮೊದಲ ಸಲ ಭಾರತಕ್ಕೆ ಆಗಮಿಸುತ್ತಿದೆ.
ಚತುರ್ದಿನ ಪಂದ್ಯಗಳನ್ನು ಬೆಂಗಳೂರಿನಲ್ಲಿ (ಸೆ. 1-4, ಸೆ. 8-11, ಸೆ. 15-18) ಮತ್ತು ಏಕದಿನ ಪಂದ್ಯಗಳನ್ನು ಚೆನ್ನೈಯಲ್ಲಿ ಆಡಲಾಗುವುದು (ಸೆ. 22, ಸೆ. 25,ಸೆ. 27). ನ್ಯೂಜಿಲ್ಯಾಂಡ್ “ಎ’ ತಂಡ: ರಾಬ್ಬಿ ಒ’ಡೊನೆಲ್, ಟಾಮ್ ಬ್ರೂಸ್, ಜೋ ಕಾರ್ಟರ್, ಕ್ಯಾಡ್ ಬೌಸ್, ಮಾರ್ಕ್ ಚಾಪ್‌ಮನ್, ಜೇಕಬ್ ಡಫಿ, ಡೇನ್ ಕ್ಲೀವರ್, ಮ್ಯಾಟ್ ಫಿಶರ್, ಕ್ಯಾಮರಾನ್ ಫ್ಲೆಚರ್, ಬೆನ್ ಲಿಸ್ಟರ್, ಮೈಕಲ್ ರಿಪ್ಪೋನ್, ರಚಿನ್ ರವೀಂದ್ರ, ಸೀನ್ ಸೋಲಿಯ, ಜೋ ವಾಕರ್, ಲಾರ್ಗನ್ ವಾನ್ ಬೀಕ್.
Related Articles
Advertisement