Advertisement
ಜಿದ್ದಾಜಿದ್ದಿ ಫೈನಲ್ ಹಣಾಹಣಿಯಲ್ಲಿ 21ರ ಹರೆಯದ ಒಪೆಲ್ಕ 6-1, 6-7 (7-9), 7-6 (9-7) ಅಂತರದಿಂದ ಶು°ರ್ ವಿರುದ್ಧ ಗೆಲುವು ದಾಖಲಿಸಿದರು. ಮೊದಲ ಸೆಟ್ ಅನ್ನು ಸುಲಭವಾಗಿ ಜಯಿಸಿದ ಒಪೆಲ್ಕ ದ್ವಿತೀಯ ಸೆಟ್‌ನಲ್ಲಿ ಭಾರೀ ಹೋರಾಟ ನಡೆಸಿಯೂ ಸೋಲು ಕಾಣಬೇಕಾಯಿತು. ಅಂತಿಮ ಸೆಟ್‌ನಲ್ಲಿ ಇವರಿಬ್ಬರ ನಡುವೆ ತೀವ್ರ ಪೈಪೋಟಿಯೇ ನಡೆಯಿತು. ಟೈ ಬ್ರೇಕರ್‌ಗೆ ಸಾಗಿದ ಈ ಸೆಟ್‌ನಲ್ಲಿ ಮೇಲುಗೈ ಸಾಧಿಸಿದ ಒಪೆಲ್ಕ್ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.
Advertisement
ನ್ಯೂಯಾರ್ಕ್ ಓಪನ್ ಟೆನಿಸ್ ಮೊದಲ ಪ್ರಶಸ್ತಿ ಜಯಿಸಿದ ಒಪೆಲ್ಕ
12:30 AM Feb 19, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.