Advertisement

New Technology; ರೋಬೊಗಳ ಸಮಯ ಉಳಿಸುತ್ತದೆ ಎಐ!

11:28 PM Jul 24, 2023 | Team Udayavani |

ಕೃತಕ ಬುದ್ಧಿಮತ್ತೆಯ (ಎಐ) ಸಹಾಯದಿಂದ ಮನೆಕೆಲಸದ ರೋಬೊಗಳ ಯೋಜನಾ ಸಮಯವನ್ನು ಅರ್ಧಕ್ಕೆ ಕಡಿತಗೊಳಿಸುವ ಹೊಸ ತಂತ್ರಜ್ಞಾನವನ್ನು ಮಸಾಚುಸೆಟ್ಸ್‌ ಇನ್ಸ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ(ಎಂಐಟಿ)ಯ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

Advertisement

ಎಂಐಟಿಯ ಗಣಕ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಪ್ರಯೋಗಾಲಯ (ಸಿಎಸ್‌ಎಐಎಲ್‌)ದ ಸಂಶೋಧಕರು “ಪಿಜಿನೆಟ್‌’ ಎಂಬ ಹೊಸ ವ್ಯವಸ್ಥೆಯನ್ನು ಸಿದ್ಧಪಡಿಸಿದ್ದಾರೆ. “ಪಿಜಿನೆಟ್‌’ ಮನೆಕೆಲಸದ ರೋಬೊಗಳ ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲಿದೆ.

ಎಲ್ಲಾ ಸಂಭಾವ್ಯ ಕ್ರಿಯೆಗಳ ಯೋಜನಾ ಸಮಯವನ್ನು ಕಡಿತಗೊಳಿಸಲು ಸಂಶೋಧಕರು, ಕೃತಕ ಬುದ್ಧಿಮತ್ತೆ ಆಧಾರಿತ ಮೆಶಿನ್‌ ಲರ್ನಿಂಗ್‌ ತಂತ್ರಜ್ಞಾನವನ್ನು ಬಳಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next