Advertisement
ಆಯಾ ಏಜೆನ್ಸಿಗಳ ಮೂಲಕ ಅಣೆಕಟ್ಟುಗಳ ಹಿಂಭಾಗದಲ್ಲಿ ಸಂಗ್ರಹವಾಗಿರುವ ಮರಳು ತೆಗೆಯಲಾ ಗುತ್ತದೆ. ಜತೆಗೆ ಗ್ರಾಪಂ ಮಟ್ಟದಲ್ಲೂ ಮರಳು ತೆಗೆಯಲು ಕ್ರಮ ವಹಿಸಲಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಕಡಿಮೆ ಬೆಲೆಗೆ ಮರಳು ದೊರೆಯಲಿದೆ ಎಂದರಲ್ಲದೇ ಜನಸಾಮಾನ್ಯರಿಗೆ 700-750 ರೂ. ದರಕ್ಕೆ ಪ್ರತಿ ಮೆಟ್ರಿಕ್ ಟನ್ ಮರಳು ದೊರೆಯುವಂತೆ ಮಾಡಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದರು. Advertisement
ಶೀಘ್ರವೇ ನೂತನ ಮರಳು ನೀತಿ ಜಾರಿ: ಸಚಿವ ಪಾಟೀಲ
07:41 AM May 17, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.