Advertisement

ನೆರೆಪೀಡಿತ ನೆಲದಲ್ಲಿ ಹೊಸ ಬೆಳಕು!

10:30 AM Oct 28, 2018 | Team Udayavani |

ಸುಳ್ಯ: ಎರಡೂವರೆ ತಿಂಗಳ ಹಿಂದೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ತತ್ತರಿಸಿದ ಮಡಿಕೇರಿ-ಸಂಪಾಜೆ ನಡುವಿನ ಊರಿನಲ್ಲಿ ದೈನಂದಿನ ಚಟುವಟಿಕೆ ಮತ್ತೆ ಚಿಗುರುತ್ತಿದೆ.

Advertisement

ಸಂಪಾಜೆ, ಜೋಡುಪಾಲ, ಮೊಣ್ಣಂಗೇರಿ, ಮದೆನಾಡು, ತಾಳತ್‌ಮನೆ ಮೊದಲಾದೆಡೆ ಅಂಗಡಿ, ಹೊಟೇಲ್‌ಗ‌ಳು ಪುನರಾರಂಭಗೊಂಡಿವೆ. ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಸಂಪರ್ಕ ರಸ್ತೆಯೊಂದು ಸಂಚಾರ ಮುಕ್ತಗೊಳ್ಳುವ ಕೊನೆ ಹಂತದಲ್ಲಿದೆ. ಬೆಂದು ಹೋದ ನೆಲದಲ್ಲಿ ಹೊಸ ಬದುಕಿನ ಬೆಳಕು ಹರಿಯುತ್ತಿದೆ…

Advertisement

Udayavani is now on Telegram. Click here to join our channel and stay updated with the latest news.

Next