Advertisement

ಮಾದರಿ ಗ್ರಾಮ ನಿರ್ಮಾಣ ಸಂಕಲ್ಪ: ಪಾಟೀಲ

03:14 PM Jan 03, 2021 | Team Udayavani |

ಚಿಕ್ಕೋಡಿ: ಬರುವ ಐದು ವರ್ಷದ ಅವಧಿಯಲ್ಲಿ ಗ್ರಾಮದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಮಾದರಿ ಗ್ರಾಮವನ್ನಾಗಿ ಮಾಡುವ ಸಂಕಲ್ಪ ಇಟ್ಟುಕೊಂಡಿದ್ದೇವೆ ಎಂದು ಯುವ ಧುರೀಣ ಬಸಗೌಡ ಪಾಟೀಲ ಹೇಳಿದರು.

Advertisement

ತಾಲೂಕಿನ ಜೋಡಕುರಳಿ ಗ್ರಾಪಂಗೆ ಆಯ್ಕೆಯಾದ ನೂತನ ಸದಸ್ಯರ ಪ್ರಮಾಣ ಪತ್ರ ಪಡೆದು ಮಾತನಾಡಿದ ಅವರು, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ 15 ಸ್ಥಾನಗಳ ಪೈಕಿಕಾಂಗ್ರೆಸ್‌ ಬೆಂಬಲಿತ 13 ಸ್ಥಾನಗಳು ಆಯ್ಕೆಗೊಂಡಿವೆ. ಮಾಜಿ ಸಂಸದಪ್ರಕಾಶ ಹುಕ್ಕೇರಿ ಹಾಗೂ ಗಣೇಶಹುಕ್ಕೇರಿ ಅವರು ಗ್ರಾಮದಲ್ಲಿ ಕೈಗೊಂಡನೂರಾರು ಕೋಟಿ ರೂ. ಯೋಜನೆಗಳೇನಮ್ಮ ಗೆಲುವಿಗೆ ಕಾರಣಿಭೂತವಾಗಿದೆ ಎಂದರು.

ಗ್ರಾಮದಲ್ಲಿ ಯಾರಿಗೆ ವಸತಿ ಯೋಜನೆ ಲಭ್ಯವಾಗಿಲ್ಲ ಅಂತವುಗಳನ್ನು ಸರ್ವೇ ನಡೆಸಿ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದು. ಗುಣಮಟ್ಟದ ರಸ್ತೆ, ಪಾರದರ್ಶಕ ನರೇಗಾ ಕೆಲಸ ಮಾಡುವ ಮೂಲಕ ಮಾದರಿ ಗ್ರಾಮವನ್ನಾಗಿ ಮಾಡುವ ಗುರಿ ಇಟ್ಟುಕೊಂಡಿದ್ದೇವೆ ಎಂದರು.

ನೂತನವಾಗಿ ಆಯ್ಕೆಯಾದ ಅಭ್ಯರ್ಥಿಗಳು: ಕೃಷ್ಣಾ ಕಾಂಬಳೆ, ಅವಕ್ಕಾ ರಾಮನಕಟ್ಟಿ, ಪಾಟೀಲ ಸರೋಜನಿ, ಹರಕೆ ಬೀರಪ್ಪ, ಹರಕೆ ಯಲ್ಲವ್ವ, ಗಡಕರಿ ಮಹಾದೇವಿ, ಹರಕೆ ವಿಠಲ, ಪೂಜೇರಿ ಬಾಯವ್ವ, ಲಕ್ಷ್ಮೀ ಪಾಟೀಲ, ಚಂದರಗಡಕರಿ, ಸಬಗೌಡ ಪಾಟೀಲ, ರಾಜಶ್ರೀ ಸವದತ್ತಿ, ಮುರಾರಿ ನಾಗನೂರೆ, ಸರೋಜನಿ ಕಾಂಬಳೆ ಅವರಿಗೆ ಆರ್‌ಒ ಮತ್ತು ಪಿಡಿಒ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಐಗಳಿ ಗ್ರಾಪಂ ಆಯ್ಕೆಯಾದವರು :

Advertisement

ಐಗಳಿ: ಕಮಲಾ ಭೀಮಪ್ಪಾ ಸಜಲಿ, ಶಕುಂತಲಾ ಅಣ್ಣಾಸಾಬ ಪಾಟೀಲ, ಉಮಾ ಗುರುಬಸಯ್ಯ ಹಿರೇಮಠ, ರಾಜಶ್ರೀ ಶಂಕರಗೌಡ ಪಾಟೀಲ, ಪುಂಡಲೀಕ ರಾಯಪ್ಪ ಜುಂಜರವಾಡ, ಶೋಭಾ ದೇವೇಂದ್ರ ಬಳಗಲಿ, ಭೌರವ್ವ ವಿರೂಪಾಕ್ಷ ಮಠಪತಿ, ಶ್ರೀಶೈಲ ಮಲ್ಲಪ್ಪ ಮಿರ್ಜಿ, ಭಜಂತ್ರಿ ಸುಜಾತಾ ಯಲ್ಲಪ್ಪ, ರವೀಂದ್ರ ಅಣ್ಣಾರಾಯ ಹಾಲಳ್ಳಿ, ಅಂಬಣ್ಣಾ ಲಕ್ಷ್ಮಣ ಮಾಳಿ, ಸಾವಿತ್ರಿ ಧರೆಪ್ಪಾ ಮಾಳಿ, ಸುರೇಶ ತಿಪ್ಪಣ್ಣ ಬಿಜ್ಜರಗಿ, ನಿಂಗಪ್ಪ ಅಣ್ಣಪ್ಪಾ ತೆಲಸಂಗ, ಇಂದ್ರಾ ಮುರಿಗೆಪ್ಪಾ ದಳವಾಯಿ, ಸೋಮಣ್ಣ ರಾಮಪ್ಪ ಬಂಡರಬಟ್ಟಿ, ಬಸಗೌಡ ಶಿವಗೌಡ ಬಿರಾದಾರ, ಅನ್ನಪೂರ್ಣಾ ಮಹಾದೇವ ತೆಲಸಂಗ, ಸಂಭಾಜಿ ಅಪ್ಪಾರಾಯ ಜಾಧವ, ಮಂಜುಳಾ ರಮೇಶ ಹುನಶಿಕಟ್ಟಿ, ಜಯಶ್ರೀ ಅನಿಲ ವಾಟಮಕರ್‌, ದರಬಾರ ಕಾಸಾರ, ಪಾಂಡುರಂಗ ಗೋಪಾಳ ಭೋಸಲೆ, ವಿಷ್ಣು ಶಂಕರ ದೇವಖಾತೆ, ರಿನಾಜ ದಸ್ತಗೀರ ಆಲಗೂರ ಚುನಾಯಿತರಾದವರು.

Advertisement

Udayavani is now on Telegram. Click here to join our channel and stay updated with the latest news.

Next