Advertisement
ಆದರೆ ಮತ ಚಲಾವಣೆ ಮಾಡಿದ್ದು ಮಾತ್ರ ಕೇವಲ 2958 ಮಂದಿ ಎಂದು ಚುನಾವಣಾ ಆಯೋಗದ ದತ್ತಾಂಶ ತಿಳಿ ಸಿದೆ. 2024ರಲ್ಲಿ 1,19,374 ಮಂದಿ ಸಾಗರೋತ್ತರ ಮತದಾರರು ನೋಂದಣಿ ಮಾಡಿದ್ದು, 2019ರಲ್ಲಿ ಈ ಸಂಖ್ಯೆ 99,844 ಇತ್ತು. ಈ ಬಾರಿ 89,839 ಮಂದಿಯ ನೋಂದಣಿಯೊಂದಿಗೆ ಕೇರಳ ಮೊದಲ ಸ್ಥಾನದಲ್ಲಿದೆ. ಆದರೆ ಇಷ್ಟು ನೋಂದಣಿಯ ಹೊರತಾಗಿಯೂ ಕೇವಲ 2958 ಮಂದಿಯಷ್ಟೇ ಭಾರತಕ್ಕೆ ಬಂದು ಮತ ಚಲಾವಣೆ ಮಾಡಿದ್ದಾರೆ. ಇದರಲ್ಲಿ ಕರ್ನಾಟಕದ ಒಬ್ಬರೂ ಇಲ್ಲ. Advertisement
New Delhi; 1.2 ಲಕ್ಷ ಸಾಗರೋತ್ತರ ಮತದಾರರ ಪೈಕಿ ಹಕ್ಕು ಚಲಾಯಿಸಿದ್ದು 2958 ಮಾತ್ರ
09:09 PM Dec 29, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.