Advertisement
“ಎನ್‌ಜಿರಾಕ್ ಪ್ಲಾಟ್ ಫಾರ್ಮ್’ ಎಂಬ ಹೊಸ ವೆಬ್ ಅಪ್ಲಿಕೇಶನನ್ನು ಖದೀಮರು ಇದಕ್ಕಾಗಿ ಬಳಸು ತ್ತಿದ್ದಾರೆ ಎಂದು ಅದು ಎಚ್ಚರಿಸಿದೆ. ಬ್ಯಾಂಕ್ ಇಂಟರ್‌ನೆಟ್ ಬ್ಯಾಂಕಿಂಗ್ ಪೋರ್ಟಲ್‌ಗಳಂತೆ ಕಾಣಿಸುವ ವೆಬ್‌ಸೈಟ್ ಸೃಷ್ಟಿಸಲಾಗುತ್ತದೆ. ಇವುಗಳಿಂದ ಎಸ್ಸೆಮ್ಮೆಸ್ ಕಳುಹಿಸಿ ಗ್ರಾಹಕರನ್ನು ಬಲೆಗೆ ಕೆಡವಲಾಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಇರಬೇಕು, ngrok.io/xxxbank. -ಹೀಗೆ ಅಂತ್ಯವಾಗುವ ಸಂದೇಶವನ್ನು ಕ್ಲಿಕ್ಕಿಸಬಾರದು ಎಂದು ಸೈಬರ್ ಸೆಕ್ಯುರಿಟಿ ಏಜೆನ್ಸಿ ತಿಳಿಸಿದೆ. Advertisement
ಹೊಸ ಸೈಬರ್ ವಂಚನೆ: ಎಚ್ಚರಿಕೆ
03:48 PM Aug 12, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.