Advertisement
ನೇತಾಜಿ ನಿಧನದ ಮರ್ಮ ತಿಳಿಯಲು ಕೇಂದ್ರ ಸರಕಾರ ಮೂರು ಸಮಿತಿಗಳನ್ನು ರಚಿಸಿತ್ತು. 1956ರಲ್ಲಿ ರಚನೆಯಾದ ಶಾನ ವಾಜ್ ಸಮಿತಿ, ‘ಜಪಾನ್ ಆಕ್ರಮಿತ ತೈಪೆಯಲ್ಲಿನ ಥೈಹೋಕು ವಿಮಾನ ನಿಲ್ದಾಣದಲ್ಲಿ 1945ರ ಆಗಸ್ಟ್ 18ರಂದು ಸಂಭವಿಸಿದ ವಿಮಾನ ದುರಂತದಲ್ಲಿ ನೇತಾಜಿ ನಿಧನರಾಗಿದ್ದರು,’ ಎಂದು ವರದಿ ನೀಡಿತ್ತು. ಆದರೆ ಸುಭಾಸ್‌ಚಂದ್ರ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎಂದು ಮುಖರ್ಜಿ ಸಮಿತಿ (1999) ತನ್ನ ವರದಿಯಲ್ಲಿ ಹೇಳಿತ್ತು. ಆದರೆ ಮುಖರ್ಜಿ ಸಮಿತಿ ವರದಿಯನ್ನು ಸರಕಾರವೇ ಅಲ್ಲಗಳೆದಿತ್ತು. Advertisement
ನೇತಾಜಿ ಸಾವಿಗೆ ಮತ್ತೂಂದು ಟ್ವಿಸ್ಟ್!
04:50 AM Jul 17, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.