Advertisement
ಒಂದು ದಿನದ ಹಿಂದಷ್ಟೇ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ಪಟ್ಟಿ 60ರ ಆಸುಪಾಸು ಇತ್ತು. ಗುರುವಾರ ಬೆಳಗ್ಗೆ ಅದರ ಸಂಖ್ಯೆ 75ಕ್ಕೆ ಏರಿಕೆಯಾಗಿತ್ತು. ಅದೇ ಪಟ್ಟಿ ಸಂಜೆ ಹೊತ್ತಿಗೆ 85ಕ್ಕೆ ಏರಿಕೆಯಾಗಿದೆ. ಸೇರ್ಪಡೆಗೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಪಟ್ಟಿ ಅಂತಿಮ ಗೊಳಿಸಲು ರಾಜ್ಯದ ಕಾಂಗ್ರೆಸ್ ನಾಯಕರು ಹರಸಾಹಸ ಮಾಡಬೇಕಾಗಿದೆ. ಇದೇ ಸ್ಥಿತಿ ಮುಂದು ವರಿದರೆ ಪಟ್ಟಿ ಬಿಡುಗಡೆ ವಿಳಂಬ ರೂಪದಲ್ಲಿ ಪರಿಣಮಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಬಂದು ಸೇರುತ್ತಿವೆ.