Advertisement
ರಾಜ್ಯಸಭೆಯ 12 ಸ್ಥಾನಗಳಿಗೆ ಸೆ. 3ರಂದು ಉಪ ಚುನಾವಣೆ ನಿಗದಿಪಡಿಸಲಾಗಿತ್ತು. ಆದರೆ ಎಲ್ಲ ಸ್ಥಾನಗಳಿಗೂ ಅಭ್ಯರ್ಥಿಗಳು ಅವಿ ರೋಧ ವಾಗಿ ಆಯ್ಕೆಯಾಗಿದ್ದಾರೆ.
ರಾಜ್ಯಸಭೆಯ ಸ್ಥಾನಗಳು ಒಟ್ಟು 245. ಪ್ರಸ್ತುತ 8 ಸ್ಥಾನಗಳು ಖಾಲಿ ಇವೆ. ಆದ್ದರಿಂದ ಬಹುಮತಕ್ಕೆ 119 ಸ್ಥಾನಗಳು ಸಾಕು. ಬಿಜೆಪಿ 96 ಸ್ಥಾನ ಹೊಂದಿದ್ದು, ಮೈತ್ರಿಕೂಟ, ಸ್ವತಂತ್ರ ಸಂಸದ ಹಾಗೂ ನಾಮನಿರ್ದೇಶಿತ ಸದಸ್ಯರ ಬೆಂಬಲ ಎನ್ಡಿಎಗಿದೆ.