Advertisement

ಚಂದ್ರಯಾನ ‘ಸ್ವರ ನಮನ’

09:43 AM Jan 08, 2020 | Team Udayavani |

ಮುಂಬಯಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಕೈಗೊಂಡಿರುವ ಚಂದ್ರಯಾನ ಸಾಹಸಕ್ಕೆ ಸ್ವರನಮನ ಸಲ್ಲಿಸಲು ವಿಶೇಷ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಪ್ರದರ್ಶನ ಕಲೆಗಳ ರಾಷ್ಟ್ರೀಯ ಕೇಂದ್ರ (ಎನ್‌ಸಿಪಿಎ) ಪ್ರಕಟಿಸಿದೆ.

Advertisement

ಸಹಚಾರಿ ಫೌಂಡೇಷನ್‌ ಎಂಬ ಸಂಸ್ಥೆಯ ಸಹಯೋಗದೊಂದಿಗೆ, ‘ಚಂದ್ರಯಾನ್‌: ಸೆಲೆಬ್ರೆಟಿಂಗ್‌ ಇಂಡಿಯಾಸ್‌ ಜರ್ನಿ ಟು ಮೂನ್‌’ ಎಂಬ ಕಾರ್ಯಕ್ರಮವನ್ನು ಮುಂಬಯಿನ ಟಾಟಾ ಥಿಯೇಟರ್‌ನಲ್ಲಿ ಜ.18ರಂದು ಹಮ್ಮಿಕೊಳ್ಳಲಾಗಿದೆ. ಬಾಲಿವುಡ್‌ನ‌ ಖ್ಯಾತ ಸಂಗೀತ ನಿರ್ದೇಶಕ ಶಂತನು ಮೊಯಿತ್ರಾ ನೇತೃತ್ವದ ತಂಡ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದೆ ಎಂದು ಎನ್‌ಸಿಪಿಎ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next