ಬೇಕಾಗುವ ಸಾಮಗ್ರಿ:
ಬಾವೆ ಎಳನೀರು- 2, ಸಕ್ಕರೆ – 4 ಚಮಚ, ಲಿಂಬೆ- 1/2 ಹೋಳು.
Advertisement
ತಯಾರಿಸುವ ವಿಧಾನ:ಎಳನೀರನ್ನು ಒಂದು ಪಾತ್ರೆಗೆ ಹಾಕಿ ಬಾವೆಯನ್ನು ಚಿಕ್ಕ ಚಿಕ್ಕ ಚೂರು ಮಾಡಿ ಹಾಕಿ. ಸಕ್ಕರೆ, ಲಿಂಬೆರಸ ಹಾಕಿ ಚೆನ್ನಾಗಿ ಕದಡಿರಿ. ಕೂಡಲೆ ಕುಡಿದು ದಾಹ, ದಣಿವಾರಿಸಬಹುದು. ಫ್ರಿಜ್‌ನಲ್ಲಿಟ್ಟು ತಂಪು ಮಾಡಿ ಹೊಟ್ಟೆ ತಂಪಾಗಿಸಬಹುದು.