Advertisement
ವಿಧಾನ ಪರಿಷತ್‌ನಲ್ಲಿ ಸದಸ್ಯ ಐವನ್ ಡಿ’ಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಿರುವ ಎಲ್ಲ ಖಾಸಗಿ ಪ್ರವರ್ತಕರನ್ನು ಉಳಿಸಿಕೊಂಡು ಕರ್ನಾಟಕ ರಾಜ್ಯಾದ್ಯಂತ ಅನ್ವಯಿಸುವಂತೆ ಹೊಸ ಸಮಗ್ರ ಪ್ರದೇಶ ಯೋಜನೆಯ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಉದ್ದೇಶಿತ ಪ್ರದೇಶ ಯೋಜನೆಯನ್ನು ಮೋಟಾರು ವಾಹನಗಳ ಅಧಿನಿಯಮ 1988ರ 99 ಮತ್ತು 100ನೇ ಕಲಂ ಮೇರೆಗೆ ಅಗತ್ಯಪಡಿಸಲಾದಂತೆ ಪ್ರಕಟಿಸಲಾಗಿದೆ. ಈ ಸಮಗ್ರ ಪ್ರದೇಶ ಯೋಜನೆಯಿಂದ ಈಗ ಚಾಲ್ತಿಯಲ್ಲಿರುವ ಯಾವುದೇ ಖಾಸಗಿ ಪ್ರವರ್ತಕರಿಗೆ ಧಕ್ಕೆಯಾಗುವುದಿಲ್ಲ ಎಂದವರು ತಿಳಿಸಿದರು.
Advertisement
ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಸಾರಿಗೆ ರಾಷ್ಟ್ರೀಕರಣವಿಲ್ಲ: ರಾಮಲಿಂಗಾ
12:28 PM Mar 21, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.