Advertisement

Former Minister, ರಾಷ್ಟ್ರೀಯ ಸಹಕಾರಿ ನೀತಿ ಅಧ್ಯಕ್ಷ ಸುರೇಶ್‌ ಪಿ. ಪ್ರಭು ಉಡುಪಿಗೆ

11:33 PM Aug 07, 2024 | Team Udayavani |

ಉಡುಪಿ: ಕೇಂದ್ರ ಸರಕಾರದ ಮಾಜಿ ಸಚಿವ, ಸಹಕಾರ ಸಚಿವಾಲಯದ ನೂತನ ರಾಷ್ಟ್ರೀಯ ಸಹಕಾರಿ ನೀತಿಯ ಅಧ್ಯಕ್ಷ, ಮಾಜಿ ಕೆಡನ್‌ ಸುರೇಶ್‌ ಪಿ. ಪ್ರಭು ಅವರು ಆ. 10 ಮತ್ತು 11ರಂದು ಉಡುಪಿಯ ಮಹಾಲಕ್ಷ್ಮೀ ಕೋ ಆಪರೇಟಿವ್‌ ಬ್ಯಾಂಕಿನ ಯುಪಿಐ ಡಿಜಿಟಲ್‌ ಬ್ಯಾಂಕ್‌ ಉದ್ಘಾಟನೆ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಬ್ಯಾಂಕಿನ ಅಧ್ಯಕ್ಷ, ಶಾಸಕ ಯಶ್‌ಪಾಲ್‌ ಸುವರ್ಣ ತಿಳಿಸಿದ್ದಾರೆ.

Advertisement

ಸಹಕಾರ ಕ್ಷೇತ್ರದ ಉದ್ದೇಶ, ಮತ್ತು ದೃಷ್ಟಿಕೋನಗಳ ಬಗ್ಗೆ ಪತ್ರಿಕಾಗೋಷ್ಠಿ ಹಾಗೂ ಚಾರ್ಟರ್ಡ್‌ ಅಕೌಂಟೆಂಟ್‌ ಸಹಕಾರಿ ಮತ್ತು ಬ್ಯಾಂಕಿಂಗ್‌ ಕ್ಷೇತ್ರದ ಗಣ್ಯರೊಂದಿಗೆ ಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವರು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next