Advertisement
ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನಲ್ಲಿ ಭಾರತ್ ಸಮ್ಮಿತ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಗುಹಾ ಅವರು ’68 ರ ಹರೆಯದ ಮೋದಿ ಭಾರತದ ಅತೀ ಯಶಸ್ವೀ 3 ನೇ ಪ್ರಧಾನಿ’ ಎಂದರು.
ಮೀರಿ ವರ್ಚಸ್ಸು ಹೊಂದಿದ ನಾಯಕ’ಎಂದರು. ‘ಭಾರತದ ರಾಜಕೀಯದಲ್ಲಿ ಜಾತಿ ಪದ್ಧತಿ ಮತ್ತು ಮಹಿಳೆಯರ ವಿರುದ್ಧದ ತಾರತಮ್ಯ ನಿರ್ವಿವಾದದ ಸತ್ಯಗಳು’ ಎಂದರು.