Advertisement
ಮಳೆಗಾಲ ಸಿದ್ಧತೆಗಾಗಿ ನಡೆಯುವ ಕೆಲಸಗಳುಮಳೆ ನೀರು ಇಂಗುಗುಂಡಿ ಹಾಗೂ ಸರಕಾರಿ ಕಚೇರಿ, ಶಾಲೆ, ಅಂಗನವಾಡಿಗಳಲ್ಲಿ ಮಳೆನೀರು ಕೊಯ್ಲು, ಗಿಡ ನೆಡುವ ಕಾರ್ಯಕ್ರಮ, ಕಿಂಡಿ ಅಣೆಕಟ್ಟು ಹಾಗೂ ಕೆರೆ ಹೂಳೆತ್ತುವುದು, ಬೋರ್‌ವೆಲ್ ರೀಚಾರ್ಜ್‌ಪಿಟ್, ನೀರಾವರಿ ಬಾವಿ, ಕೃಷಿ ಹೊಂಡ, ತೋಟಗಾರಿಕಾ ಪ್ರದೇಶ ವಿಸ್ತರಣೆ, ದನದ ಕೊಟ್ಟಿಗೆ, ಕೋಳಿಗೂಡು, ಮೀನು ಒಣಗಿಸುವ ಕಣ ಇವುಗಳಿಗೆ ಯೋಜನೆಗಳನ್ನು ಬಳಸಿಕೊಳ್ಳಲು ಅವಕಾಶವಿದೆ.
ಜಲಸಂರಕ್ಷಣೆ, ತೆರೆದ ಬಾವಿ, ಈ ಸಾಲಿನಿಂದ ಮಲ್ಲಿಗೆ ಕೃಷಿ ಮತ್ತು ರೇಷ್ಮೆ ಕೃಷಿ, ಅಲ್ಪ ಆಳದ ಬಾವಿ, ವರ್ಮಿ ಕಾಂಪೋಸ್ಟ್ ಪಿಟ್, ಅಡಿಕೆ, ತೆಂಗು, ಗೇರು ವಿಸ್ತರಣೆ, ಗಿಡ ನೆಡುವುದು (ಸಾಮಾಜಿಕ ಅರಣ್ಯ), ಮಣ್ಣು ಮತ್ತು ನೀರು ಸಂರಕ್ಷಣ ಕಾಮಗಾರಿಗೆ ಒತ್ತು ನೀಡಲಾಗಿದೆ. ವೈಯಕ್ತಿಕ ಕಾಮಗಾರಿಗೆ ಹೆಚ್ಚಿನ ಗಮನ
ಬೇರೆ ಜಿಲ್ಲೆಯಂತೆ ಉಡುಪಿ ಜಿಲ್ಲೆಯಲ್ಲಿ ಉದ್ಯೋಗ ಚೀಟಿ ಹೊಂದಿದವರು ಸಾಮೂಹಿಕ ಕೂಲಿ ಕೆಲಸ ಮಾಡಲು ಬೇಡಿಕೆ ಬರುತ್ತಿಲ್ಲ. ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ.
-ಕಿರಣ್ ಪಡ್ನ್ಕರ್, ಉಪ ಕಾರ್ಯದರ್ಶಿ, ಜಿ.ಪಂ. ಉಡುಪಿ
Related Articles
– ಕನಿಷ್ಠ 5 ಮಂದಿ ಕೂಲಿ ಕಾರ್ಮಿಕರು ಇರಬೇಕು.
– ಕೆಲಸ ಮಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
– ಮಾಸ್ಕ್ ಧರಿಸುವುದು.
– ಕೈತೊಳೆಯುತ್ತಾ ಇರಬೇಕು.
– ಕಾಮಗಾರಿ ಪ್ರಾರಂಭ ಮುಂಚಿತ ಕರೊನಾ ವಿರುದ್ಧ ಹೋರಾಡಲು ಪ್ರತಿಜ್ಞಾ ವಿಧಿ ಬೋಧಿಸಬೇಕು.
– ಸಾಮಾಜಿಕ ಅಥವಾ ವೈಯಕ್ತಿಕ ಕೆಲಸ ಮಾಡುವುದು.
Advertisement
ನರೇಗಾ ಮಾಹಿತಿ ಪಡೆಯಲು ತಾಲೂಕುವಾರು ಮಾಹಿತಿ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ : 9480878000ಉಪ ಕಾರ್ಯದರ್ಶಿ: 9480878001
ಯೋಜನಾ ನಿರ್ದೇಶಕರು : 9480878002
ಮುಖ್ಯ ಲೆಕ್ಕಾಧಿಕಾರಿ : 9480878003
ಮುಖ್ಯ ಯೋಜನಾಧಿಕಾರಿ : 9480878004
ಸಹಾಯಕ ಕಾರ್ಯದರ್ಶಿ: 9480878005
ಉಡುಪಿ ತಾ|: 9480878110 / 0820 2520447
ಕಾರ್ಕಳತಾ|:9480878100/ 08258-230203
ಕುಂದಾಪುರ ತಾ|:9480878105/ 8254-230360
ಸಹಾಯಕ ನಿರ್ದೇಶಕರು, ಉಡುಪಿ
(ಎಂಜಿಎನ್‌ಆರ್‌ಇಜಿಎ): 9480878112
ಸಹಾಯಕ ನಿರ್ದೇಶಕರು, ಕಾರ್ಕಳ :
(ಎಂಜಿಎನ್‌ಆರ್‌ಇಜಿಎ) 9480154543