Advertisement

ಉಪಾಧ್ಯಕೆಯಾಗಿ  ನಂದಿತಾ ಕೋಟ್ಯಾನ್‌ ಬೆಳ್ಮಣ್ ಆಯ್ಕೆ

04:36 PM Jan 24, 2021 | Adarsha |

ಮುಂಬಯಿ,: ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತೆ, ಸಮಾಜ ಸೇವಕಿ ನಂದಿತಾ ಕೋಟ್ಯಾನ್‌ ಅವರು ಬಿಜೆಪಿ ಕಲಿನಾ ವಿಧಾನಸಭಾ ಕ್ಷೇತ್ರದ ಕರ್ನಾಟಕ ಸೆಲ್‌ ಇದರ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

Advertisement

ನಂದಿತಾ ಕೋಟ್ಯಾನ್‌ ಅವರು ಬಿಜೆಪಿ ಕಲಿನಾ ವಿಧಾನಸಭೆಯ ಅಧ್ಯಕ್ಷ ಚಂದು ಮೋರಾರ್ಜಿ, ವಾರ್ಡ್‌ ಅಧ್ಯಕ್ಷ ದಿನೇಶ್‌ ಅಮೀನ್‌ ಮತ್ತು ಬಪ್ಪನಾಡು ಫ್ರೆಂಡ್ಸ್‌ ಇದರ ರೂವಾರಿ ಲೋಕೇಶ್‌ ಕೋಟ್ಯಾನ್‌ ಬಪ್ಪನಾಡು ಇವರ ಸಹಕಾ ರದೊಂದಿಗೆ ಉಪಾಧ್ಯಕ್ಷೆಯಾಗಿ ನಿಯುಕ್ತಿ ಗೊಂಡಿದ್ದಾರೆ. ನಂದಿತಾ ಕೋಟ್ಯಾನ್‌ ಅವರು ಬಿಲ್ಲವ ಸಮಾಜದ ಪ್ರತಿಷ್ಠಿತ ಉದ್ಯಮಿ ಓವ ಯ್ಯ ಕೋಟ್ಯಾನ್‌ ಬೆಳ್ಮಣ್‌ ಅವರ ಪುತ್ರಿ.

ಇದನ್ನೂ ಓದಿ:ಎಸ್‌ಟಿಗೆ ಶೇ. 7.5 ಮೀಸಲಾತಿ ಹೆಚ‌ಳಕ್ಕೆ ಬದ್ಧ

Advertisement

Udayavani is now on Telegram. Click here to join our channel and stay updated with the latest news.

Next