Advertisement
ರಾಜ್ಯಪಾಲ ಪಿ ಬಿ ಆಚಾರ್ಯ ಅವರು ನಿನ್ನೆ ಮಂಗಳವಾರ ವಿಧಾನಸಭೆಯ ಸ್ಪೀಕರ್ ಇಮಿ¤ವಾಪಾಂಗ್ ಅವರಿಗೆ ಇಂದು ಬುಧವಾರ ಬೆಳಗ್ಗೆ 9.30ಕ್ಕೆ ಸದನದ ವಿಶೇಷ ಅಧಿವೇಶನ ನಡೆಸುವಂತೆ ಸೂಚಿಸಿದ್ದರು. ಆ ಪ್ರಕಾರ ಇಂದು ಸದನ ಕಲಾಪದಲ್ಲಿ ಬಲಾಬಲ ಪರೀಕ್ಷೆ ನಡೆಯುವುದಿತ್ತು. ಆದರೆ ಮುಖ್ಯಮಂತ್ರಿ ಮತ್ತು ಅವರ ಬೆಂಬಲಿಗರೇ ಸದನಕ್ಕೆ ಬರಲೇ ಇಲ್ಲ.
Advertisement
ಬಲಾಬಲ ಪರೀಕ್ಷೆಗೆ ಬಾರದ ನಾಗಾಲ್ಯಾಂಡ್ ಸಿಎಂ, ಸದನ ಮುಂದೂಡಿಕೆ
11:56 AM Jul 19, 2017 | udayavani editorial |
Advertisement
Udayavani is now on Telegram. Click here to join our channel and stay updated with the latest news.