Advertisement
ಸದ್ಯ ಆಡಿರುವ 6 ಪಂದ್ಯಗಳಲ್ಲಿ 5 ಜಯ, 1 ಡ್ರಾದೊಂದಿಗೆ ರಾಜ್ಯ ತಂಡ ಅಂಕಪಟ್ಟಿಯಲ್ಲಿ 20 ಅಂಕ ಗಳಿಸಿ ದ್ವಿತೀಯ ಸ್ಥಾನದಲ್ಲಿದೆ. ಇಷ್ಟೇ ಅಂಕ ಗಳಿಸಿರುವ ಪಂಜಾಬ್, ನೆಟ್ ರನ್ರೇಟ್ ಆಧಾರದಲ್ಲಿ ಅಗ್ರ ಸ್ಥಾನದಲ್ಲಿದೆ. ಹೀಗಾಗಿ ಭಾನುವಾರದ ಪಂದ್ಯವನ್ನು ದೊಡ್ಡ ಅಂತರದಲ್ಲಿ ಗೆದ್ದರೆ ಕರ್ನಾಟಕ ತಂಡ ಅಗ್ರ ಸ್ಥಾನಿಯಾಗಿ ಕ್ವಾರ್ಟರ್ ಫೈನಲ್ಗೆ ನೇರ ಪ್ರವೇಶ ಪಡೆದುಕೊಳ್ಳಲು ಅವಕಾಶವಿದೆ. ಮತ್ತೂಂದೆಡೆ, ಈ ಗುಂಪಿನ ಅಗ್ರಸ್ಥಾನಿ ಪಂಜಾಬ್, ದುರ್ಬಲ ಪುದುಚೇರಿ ವಿರುದ್ಧ ಅಪ್ಪಿತಪ್ಪಿ ಸೋತರೂ ಕರ್ನಾಟಕ ಕ್ವಾರ್ಟರ್ಗೆ ಪ್ರವೇಶಿಸಲಿದೆ. ಇತ್ತ ನಾಗಾಲ್ಯಾಂಡ್, 6ರಲ್ಲಿ ಕೇವಲ 1 ಪಂದ್ಯ ಮಾತ್ರ ಗೆದ್ದು 7ನೇ ಸ್ಥಾನದಲ್ಲಿರುವುದರಿಂದ ಕರ್ನಾಟಕ ಗೆಲುವಿನ ವಿಶ್ವಾಸದಲ್ಲಿದೆ. Advertisement
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
09:34 PM Jan 04, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.