Advertisement
ಅನೇಕ ವರ್ಷಗಳಿಂದ ಇವರು ಸಾಮಾಜಿಕ ಜಾಲತಾಣಗಳಲ್ಲಿ ಜೋಡಿ ಹಕ್ಕಿಯಾಗಿ, ಬಗೆಬಗೆಯ ಗಾಳಿ ಸುದ್ದಿಗಳಿಗೆ ಕಾರಣವಾಗುತ್ತಲೇ ಬಂದಿದ್ದರು. ಶುಕ್ರವಾರ ಅದೇ ವೇದಿಕೆಯಲ್ಲಿ ತಾವಿಬ್ಬರೂ ಮದುವೆ ಆಗುತ್ತಿರುವ ಸಂದೇಶವನ್ನು ಹರಿಬಿಟ್ಟಿದ್ದಾರೆ. ಚೈತನ್ಯ ಅವರ ತಂದೆ ನಾಗಾರ್ಜುನ ಅಕ್ಕಿನೇನಿ ಅವರು ಶುಕ್ರವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೊವೊಂದನ್ನು ಪೋಸ್ಟ್ ಮಾಡಿ “ನಮ್ಮ ಮಗ ಈಗ ಮದುಮಗನಾಗಿದ್ದಾನೆ’ ಎಂದು ಬರೆದುಕೊಂಡಿದ್ದಾರೆ. ಹಾಗೇ ಸಮಂತಾ ತಂದೆ ಕೂಡ ಈ ಬಗ್ಗೆ ಟ್ವಿಟರ್‌ನಲ್ಲೇ ಮಾಹಿತಿ ನೀಡಿದ್ದಾರೆ. ಎರಡೂ ಧರ್ಮಗಳಂತೆ ವಿವಾಹ ಆಗಬೇಕು ಎಂಬ ಕಾರಣಕ್ಕೆ ಎರಡು ದಿನ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. Advertisement
ದಾಂಪತ್ಯಕ್ಕೆ ಕಾಲಿಟ್ಟ ಸಮಂತಾ –ನಾಗಚೈತನ್ಯ
09:50 AM Oct 07, 2017 | Karthik A |
Advertisement
Udayavani is now on Telegram. Click here to join our channel and stay updated with the latest news.