Advertisement
ನಾಡಾದ ಪ್ರಧಾನ ನಿರ್ದೇಶಕ ನವಿನ್ ಅಗರ್ವಾಲ್ ಬಹಿರಂಗವಾಗಿ ಬಿಸಿಸಿಐ ಅನ್ನು ತರಾಟೆಗೆ ತೆಗೆದುಕೊಂಡಿದ್ದು ಬಿಸಿಸಿಐ ಅನ್ನು ಕೆರಳಿಸಿದೆ.
ಎಂದು ಅಗರ್ವಾಲ್ ಆರೋಪಿಸಿದ್ದರು. ಈ ಹೇಳಿಕೆಯನ್ನು ಬಿಸಿಸಿಐ ಪ್ರಧಾನ ಮ್ಯಾನೇಜರ್ ರತ್ನಾಕರ ಶೆಟ್ಟಿ ತಳ್ಳಿ
ಹಾಕಿದ್ದಾರೆ. ಉದ್ದೀಪನಕ್ಕೆ ಸಂಬಂಧಪಟ್ಟಂತೆ ಬಿಸಿಸಿಐ ಕ್ರಮ ತೆಗೆದುಕೊಂಡಿದೆ. ನಾವು ನಿರ್ಲಕ್ಷಿಸಿದ್ದೇವೆ ಎಂದು ನಾಡಾ
ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದಿದ್ದಾರೆ.