Advertisement
ರಾಮದಾಸ್ ಮನೆಮುಂದೆ ಪ್ರತಿಭಟನೆ ನಡೆಸಿದ ನೂರಾರು ಅಭಿಮಾನಿಗಳು ಕೂಡಲೇ ಹೈಕಮಾಂಡ್ ಟಿಕೆಟ್ ಘೋಷಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಕನಕಗಿರಿ ನಿವಾಸಿಯೊಬ್ಬ ವಿಷ ಕುಡಿದಿರುವ ಘಟನೆ ನಡೆದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಮೈಸೂರು: ರಾಮದಾಸ್ ಅವರಿಗೆ BJP ಟಿಕೆಟ್ ವಿಳಂಬ; ಪ್ರತಿಭಟನೆ
12:07 AM Apr 13, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.