Advertisement
ಜೆಡಿಎಸ್ ಅಭ್ಯರ್ಥಿ ಸುನಿತಾ ಚವ್ಹಾಣ ಅವರು ತಮ್ಮ ವಿರುದ್ಧ ಮೋದಿ ಹೆಸರಿಗೆ ಓಟು ಹಾಕಿ ಎನ್ನುವ ಮೂಲಕ ರಮೇಶ ಜಿಗಜಿಣಗಿ ಅವರುಸ್ಪರ್ಧೆಗೆ ಮುನ್ನವೇ ಸೋಲೊಪ್ಪಿಕೊಂಡಿದ್ದಾರೆ ಎಂಬ ಮಾಡಿರುವ ಆರೋಪಗಳಿಗೆ ಈ ರೀತಿ ಪ್ರತಿಕ್ರಿಯಿಸಿದರು.
ಬರೋದಿಲ್ಲ. ಗಂಡ ಕಲಿಸಿ ಕೊಟ್ಟುದ್ದನ್ನು ಹೇಳತಾಳ. ಆಕಿಗೆ ನಾಲೇಜ್
ಇಲ್ಲ ಅಂತ ಹೇಳಲ್ಲ, ಆದ್ರ ಇವತ್ತಿನ ಡಾಕ್ಟರೇಟ್ ಪರಿಸ್ಥಿತಿ ಏನು ಅಂತ
ಎಲ್ಲರಿಗೂ ಗೊತ್ತಿದೆ. ಹೀಗಾಗಿ ಆಕೆಯ ಗಂಡ (ಶಾಸಕ ದೇವಾನಂದ ಚವ್ಹಾಣ) ನನ್ನ ವಿರುದ್ಧ ಸ್ಪರ್ಧಿಸಿದ್ದರೆ ಟಕ್ಕರ್ ಕೊಡುತ್ತಿದೆ, ತಾಯಿ ಅದಾಳ, ತಂಗಿ ಅದಾಳ. ಆಕಿ ಬಗ್ಗೆ ಏನ್ ಹೇಳಲಿ’ ಎಂದು ಕುಟುಕಿದರು