Advertisement

ಮೈ ನೇಮ್‌ ಇಸ್‌ ಕಿರಾತಕಗೆ ಮುಹೂರ್ತ

11:42 AM Aug 26, 2018 | |

ಯಶ್‌ ನಾಯಕರಾಗಿರುವ “ಮೈ ನೇಮ್‌ ಇಸ್‌ ಕಿರಾತಕ’ ಚಿತ್ರಕ್ಕೆ ಶುಕ್ರವಾರ ಮುಹೂರ್ತ ನಡೆಯಿತು. ಈ ಚಿತ್ರವನ್ನು ಅನಿಲ್‌ ಕುಮಾರ್‌ ನಿರ್ದೇಶನ ಮಾಡುತ್ತಿದ್ದು, ಜಯಣ್ಣ ನಿರ್ಮಿಸುತ್ತಿದ್ದಾರೆ. ಆರಂಭದಲ್ಲಿ ಈ ಚಿತ್ರಕ್ಕೆ “ಕಿರಾತಕ-2′ ಎಂದು ಇಡಲು ಚಿತ್ರತಂಡ ಯೋಚಿಸಿತ್ತು.

Advertisement

ಆದರೆ, ಆ ಟೈಟಲ್‌ ಬೇರೆಯವರಲ್ಲಿ ಇದ್ದ ಕಾರಣ ಈಗ “ಮೈ ನೇಮ್‌ ಇಸ್‌ ಕಿರಾತಕ’ ಎಂದಿಟ್ಟಿದೆ. ಸೆಪ್ಟೆಂಬರ್‌ 3 ರಿಂದ ಮಂಡ್ಯ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. “ನಂದ ಲವ್ಸ್‌ ನಂದಿತಾ’ ಖ್ಯಾತಿಯ ಶ್ವೇತ ಅಲಿಯಾಸ್‌ ನಂದಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಮತ್ತೂಬ್ಬ ನಾಯಕಿಯ ಆಯ್ಕೆ ನಡೆಯಬೇಕಿದೆ. “ಕೆಜಿಎಫ್’ ಚಿತ್ರಕ್ಕಾಗಿ ಗಡ್ಡ ಬಿಟ್ಟಿದ್ದರು. ಈಗ ಆ ಗಡ್ಡಕ್ಕೆ ಕತ್ತರಿ ಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next