Advertisement

Bollywood: ನನ್ನ ಮಕ್ಕಳೇ ನನಗೆ ಮರುಮದುವೆ ಬೇಡ ಎಂದರು: ನಟಿ ಸುಷ್ಮಿತಾ ಸೆನ್‌

07:19 PM Aug 20, 2023 | Team Udayavani |

ಮುಂಬೈ: ಮಕ್ಕಳ ಒತ್ತಡಕ್ಕೆ ಮಣಿದು ವಿವಾಹವಾಗಲಿಲ್ಲ ಎಂದು ಬಾಲಿವುಡ್‌ ನಟಿ ಸುಷ್ಮಿತಾ ಸೆನ್‌ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ನನ್ನ ಮಕ್ಕಳಾದ ರೀನೀ ಮತ್ತು ಆಲಿಶ್‌ ಅವರಿಗೆ ತಂದೆ ಇಲ್ಲದೇ ಇರುವ ಕೊರತೆ ಬಾಧಿಸುತ್ತಿಲ್ಲ. ತಂದೆಯವರು ಇದ್ದು ಇಲ್ಲದೇ ಆದರೆ ಮಾತ್ರ ಅವರು ಇಲ್ಲವೆಂಬ ಭಾವನೆ ಇರುತ್ತದೆ’ ಎಂದರು.

Advertisement

ಮದುವೆಯಾಗುವ ವಿಚಾರ ಬಂದಾಗ ಮಕ್ಕಳಿಬ್ಬರು “ಅಮ್ಮಾ ನಿನೇಕೆ ಮದುವೆಯಾಗುತ್ತಿ? ನಮಗೆ ತಂದೆಯೇ ಬೇಡ ಎಂದು ಹೇಳಿದರು ಎಂದಿದ್ದಾರೆ. ಸುಷ್ಮಿತಾ ಅವರು ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಸ್ವೀಕಾರ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next