Advertisement
ಈ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರವನ್ನೂ ಬರೆದಿದ್ದಾರೆ. ಈ ಗುರಿ ಸಾಧಿಸಲು 1,750 ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ ತಲಾ 2-3 ಲಕ್ಷ ರೂ. ಪಡೆದುಕೊಂಡರೆ 100 ಕೋಟಿ ರೂ. ಸಂಗ್ರಹಿಸಬಹುದು ಎಂದು ತಿಳಿಸಿದ್ದರು. ಈ ಮೂಲಕ 50 ಕೋಟಿ ರೂ.ಸಂಗ್ರಹಿಸಬಹುದು. ಉಳಿದ 50 ಕೋಟಿ ರೂ. ಮೊತ್ತವನ್ನು ಇತರ ಮೂಲಗಳಿಂದ ಪಡೆಯಬಹುದು ಸಚಿವರು ಸೂಚಿಸಿದ್ದರು ಎಂದು ದೂರಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್‌ರನ್ನು ವಜಾ ಮಾಡುವ ಸಾಧ್ಯತೆಗಳಿವೆ ಎಂದು ಹಲವು ಆಂಗ್ಲ ಸುದ್ದಿವಾಹಿನಿಗಳು ವರದಿ ಮಾಡಿವೆ.
Advertisement
100 ಕೋಟಿ ಲಂಚ: ಸಚಿವ ದೇಶ್‌ಮುಖ್‌ಗೆ ಸಂಕಷ್ಟ
02:15 AM Mar 21, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.