Advertisement
ಸದ್ಯಕ್ಕೆ ಪ್ರತಿಮೆಯ ಎತ್ತರ 350 ಅಡಿಗಳಷ್ಟಿದೆ. ಅದನ್ನು 450 ಅಡಿಗಳಿಗೆ ಎತ್ತರಿಸಲಾಗುತ್ತದೆ. ಪ್ರತಿಮೆಯ ತಳದಲ್ಲಿ ರಂಗಮಂಟಪ, ಗ್ರಂಥಾಲಯ ಹಾಗೂ ಸಂಶೋಧನ ಕೇಂದ್ರಗಳು ಮೂಡಿಬರಲಿವೆ. ಮುಂಬಯಿ ಮೆಟ್ರೋಪಾಲಿಟನ್ ಪ್ರಾಂತೀಯ ಅಭಿವೃದ್ಧಿ ಆಯೋಗ ಯೋಜನೆ ಅನುಷ್ಠಾನಗೊಳಿಸಲಿದೆ. Advertisement
ಡಾ|ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎತ್ತರಕ್ಕೆ ಸಮ್ಮತಿ
09:07 AM Jan 16, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.