Advertisement
ಶ್ರೀಮಂತರ ನೈಜ ಸಮಯದ ಸ್ವತ್ತು ಆಧರಿಸಿ ಈ ಪಟ್ಟಿ ನಿರ್ಧರಿಸಲಾಗುತ್ತದೆ. ಅಂದರೆ ಷೇರು ಮೌಲ್ಯವನ್ನೂ ಈ ಪಟ್ಟಿಯಲ್ಲಿ ಪರಿಗಣಿಸಲಾಗುತ್ತದೆ. ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯವು ವರ್ಷದಿಂದ ವರ್ಷಕ್ಕೆ ಗಮನಾರ್ಹವಾಗಿ ಏರಿಕೆ ಕಂಡಿದ್ದು, ಬುಧವಾರ 952.30 ರೂ. ಆಗಿದೆ.
Advertisement
ಮುಖೇಶ್ ಏಷ್ಯಾ ಸಿರಿವಂತ
06:20 AM Nov 02, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.