Advertisement

ಪತ್ನಿಗೆ ಶೂ ಕಟ್ಟಿದ ಧೋನಿ: ಫೋಟೋ ವೈರಲ್‌

06:50 AM Dec 17, 2018 | Team Udayavani |

ರಾಂಚಿ: ವಿಶ್ವ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆ ನಿರ್ಮಿಸಿ ಸದ್ದು ಮಾಡಿದ್ದ ಭಾರತ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಇದೀಗ ತಮ್ಮ ಪತ್ನಿ ಸಾಕ್ಷಿ ಕಾಲಿಗೆ ಶೂ ಕಟ್ಟಿ ಸುದ್ದಿಯಾಗಿದ್ದಾರೆ. 

Advertisement

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್‌ ಆಗಿದೆ. ಸ್ವತಃ ಸಾಕ್ಷಿ ಅವರೆ ಫೋಟೋವನ್ನು ಪ್ರಕಟಿಸಿದ್ದಾರೆ. ಅಭಿಮಾನಿಗಳು ಧೋನಿಯ ಪತ್ನಿ ಪ್ರೀತಿ ಕಂಡು ನಿಬ್ಬೆರಗಾಗಿದ್ದಾರೆ. ಮಾತ್ರವಲ್ಲ ಟ್ವೀಟ್‌ ಮೂಲಕ ಚರ್ಚಿಸಿದ್ದಾರೆ. “ಎಷ್ಟು ದೊಡ್ಡ ವ್ಯಕ್ತಿ ಧೋನಿ. ಪತ್ನಿ ಕಾಲಿಗೆ ಶೂ ಕಟ್ಟಲೂ ಹಿಂಜರಿಯುತ್ತಿಲ್ಲ. ನಿಜವಾದ ಹೀರೋ’ ಎಂದು ಧೋನಿಗೆ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next