Advertisement
ವಿಷಯ ತಿಳಿದ ತತ್‌ಕ್ಷಣ ಮೌಮಾ ಗೊಂದಲಕ್ಕೊಳಗಾಗಿದ್ದಾರೆ. ತಮ್ಮ ಬ್ಯಾಗ್‌ನಲ್ಲಿ ಪವರ್ ಬ್ಯಾಂಕ್ ಇರಲಿಲ್ಲ ಎನ್ನುವುದು ಅವರ ಖಚಿತ ವಾದವಾಗಿತ್ತು. ಕಡೆಗೆ ಅವರು ಇತರ ಆ್ಯತ್ಲೀಟ್‌ಗಳೊಂದಿಗೆ ಚರ್ಚಿಸಿದಾಗ ಸಂಘಟಕರು ನೀಡಿದ ಬ್ಯಾಗ್‌ನಲ್ಲಿ ಪವರ್ ಬ್ಯಾಂಕ್ ಇದ್ದಿದ್ದು ತಿಳಿದು ಬಂದಿದೆ. ಗೊತ್ತಾಗದೇ ನಡೆದ ಈ ತಪ್ಪಿಗೆ ಕ್ಷಮೆ ಕೇಳಿ ಮೌಮಾ ಲಗೇಜ್ ಬಿಡಿಸಿಕೊಂಡಿದ್ದಾರೆ. ಅಷ್ಟರ ನಡುವೆಯೇ ಕ್ರೀಡಾ ಸಚಿವ ರಾಥೋಡ್ ಮಧ್ಯಪ್ರವೇಶಿಸಿ, ವಿತ್ತ ಇಲಾಖೆಗೆ ಪರಿಸ್ಥಿತಿ ಸರಿಪಡಿಸುವಂತೆ ಮಾಡಿದ್ದರು. Advertisement
ವಿಮಾನ ನಿಲ್ದಾಣದಲ್ಲಿ ಚಿನ್ನ ವಿಜೇತೆ ಮೌಮಾದಾಸ್‌ಗೆ ಸಂಕಷ್ಟ
06:00 AM Apr 19, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.