Advertisement
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ನಾಡಿಗೆ ಸಲ್ಲಿಸಿರುವ ಸೇವೆಯ ಬಗ್ಗೆ ಗೌರವವಿದೆ.ನಮ್ಮ ಸರ್ಕಾರ ಈಗಾಗಲೇ ಮೊರಾರ್ಜಿ ದೇಸಾಯಿ ವಸತಿ ಶಾಲೆ ಎಂದು ನಾಮಕರಣ ಮಾಡಿರುವ ಶಾಲೆಗಳ ಹೆಸರು ಬದಲಾಯಿಸಲ್ಲ. ವಾಜಪೇಯಿ ಹೆಸರಿನಲ್ಲೂ 16 ವಸತಿ ಶಾಲೆ ಆರಂಭಿಸಲಾಗಿದ್ದು, ಅವುಗಳ ಹೆಸರು ಬದಲಾಯಿಸಿಲ್ಲ ಎಂದರು.