Advertisement
ಅತಿಕಾರಿಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಅಂಗರಗುಡ್ಡೆ -ಶಿಮಂತೂರು ಎಸ್‌ಸಿ ಕಾಲನಿ ರಸ್ತೆಗೆ ಎಸ್.ಸಿ.ಟಿ.ಎಸ್.ಪಿ. ಯೋಜನೆಯಡಿ ನಡೆಯುವ ಕಾಮಗಾರಿಗೆ ಶಿಲಾನ್ಯಾಸಗೈದರು. ಅತಿಕಾರಿ ಬೆಟ್ಟು ಪಂಚಾಯತ್ ಅಧ್ಯಕ್ಷೆ ಶಾರದ ವಸಂತ್, ಉಪಾಧ್ಯಕ್ಷ ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ, ಸದಸ್ಯರಾದ ದಯಾನಂದ ಕೋಟ್ಯಾನ್ ಮನೋಹರ ಕೋಟ್ಯಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು, ಮೂಡಾ ಸದಸ್ಯ ಎಚ್. ವಸಂತ್ ಬೆರ್ನಾರ್ಡ್, ಮೂಲ್ಕಿ ನ.ಪಂ. ಸದಸ್ಯರಾದ ಬಿ.ಎಂ.ಆಸೀಫ್, ಪುತ್ತು ಬಾವಾ, ಅಶೋಕ್ ಪೂಜಾರ್, ಬಶೀರ್ ಕುಳಾಯಿ, ಜನಾರ್ದನ ಬಂಗೇರ, ವಸಂತ ಸುವರ್ಣ, ಎ.ಎಚ್. ಶಮೀರ್, ಕುಟ್ಟಿ ಪಂಬದ, ದೊಂಬ ಕೋಟ್ಯಾನ್,ಜಯ ಮಟ್ಟು, ಹಳೆಯಂಗಡಿ ಪಂಚಾಯತ್ ಸದಸ್ಯರಾದ ಧರ್ಮಾನಂದ ತೋಕೂರು, ಅಬ್ದುಲ್ ಅಜೀಜ್ ಉಪಸ್ಥಿತರಿದ್ದರು. Advertisement
ಮೂಲ್ಕಿ: ರಸ್ತೆ ಕಾಮಗಾರಿಗೆ ಶಿಲಾನ್ಯಾಸ
03:08 PM Feb 18, 2018 | |
Advertisement
Udayavani is now on Telegram. Click here to join our channel and stay updated with the latest news.