Advertisement

Moodabidri ; ಭಗವಾನ್‌ ಪಾರ್ಶ್ವನಾಥ ಜನ್ಮಕಲ್ಯಾಣ

12:22 AM Jan 08, 2024 | Team Udayavani |

ಮೂಡುಬಿದಿರೆ: ಭಗವಾನ್‌ ಪಾರ್ಶ್ವನಾಥರ ಜನ್ಮ ಕಲ್ಯಾಣ ಕಾರ್ಯಕ್ರಮ ರವಿವಾರ ಮುಂಜಾನೆ ಮೂಡುಬಿದಿರೆ ಯ ಗುರು ಬಸದಿ ಹಾಗೂ ಶ್ರೀ ಜೈನ ಮಠದಲ್ಲಿ ಸ್ವಸ್ತಿಶ್ರೀಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಅಭಿಷೇಕ ಪೂಜೆ, ಮಹಾ ಅರ್ಘ್ಯ, ಮಹಾ ಮಂಗಳಾರತಿಯೊಂದಿಗೆ ನೆರವೇರಿಸಲಾಯಿತು.

Advertisement

ಮಾಜಿ ಸಚಿವ ಅಭಯಚಂದ್ರ-ಮಂಜುಳಾ ದಂಪತಿ, ಶಂಭವ ಕುಮಾರ್‌, ಪುಷ್ಪರಾಜ್‌, ವೀರೇಂದ್ರ, ದಿವ್ಯಾ, ಸುಧಾ, ಜಯಲಕ್ಷ್ಮೀ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next