Advertisement

Putin; ಅಂತಾರಾಷ್ಟ್ರೀಯ ವಾರಂಟ್‌ ಉಲ್ಲಂಘಿಸಿ ಪುಟಿನ್‌ ಗೆ ಮಂಗೋಲಿಯಾ ಸ್ವಾಗತ!

10:11 PM Sep 03, 2024 | Team Udayavani |

ಊಲನ್‌ಬಟವಾ: ರಷ್ಯಾ ಮತ್ತು ಉಕ್ರೇನ್‌ ಯುದ್ಧದ ಹಿನ್ನಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿರುದ್ಧ ಅಂತಾರಾಷ್ಟ್ರೀಯ ವಾರಂಟ್‌ ಹೇರಲಾಗಿದ್ದರೂ, ಮಂಗೋಲಿಯಾಗೆ ಬಂದಿಳಿದ ಪುಟಿನ್‌ರನ್ನು ಮಂಗೋಲಿಯಾ ಮಂಗಳವಾರ ಅದ್ಧೂರಿಯಾಗಿ ಸ್ವಾಗತಿಸಿತು.

Advertisement

ಮಾರ್ಚ್‌ 2023ರಲ್ಲಿ ಅಂತರಾಷ್ಟ್ರೀಯ ಕ್ರಿಮಿನಲ್‌ ನ್ಯಾಯಾಲಯ (ಐಸಿಸಿ) ಪುಟಿನ್‌ ವಿರುದ್ಧ ವಾರಂಟ್‌ ಹೊರಡಿಸಿದೆ. ಆದರೆ ಪುಟಿನ್‌ ಐಸಿಸಿ ಸದಸ್ಯತ್ವ ಹೊಂದಿರುವ ಮಂಗೋಲಿಯಾಗೆ ಭೇಟಿ ನೀಡುವ ಮೂಲಕ ಐಸಿಸಿಗೆ ಸೆಡ್ಡು ಹೊಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next