Advertisement

Moksha Kushal: ಹಾಟ್‌ ಫೋಟೋಶೂಟ್‌ನಲ್ಲಿ ಮೋಕ್ಷಾ ಮಿಂಚು

04:53 PM Sep 28, 2024 | Team Udayavani |

ನಟಿಯರು ಆಗಾಗ ಸಖತ್‌ ಸ್ಟೈಲಿಶ್‌ ಆಗಿ ಫೋಟೋಶೂಟ್‌ ಮಾಡಿಸಿಕೊಂಡು ಖುಷಿಪಡುತ್ತಿರುತ್ತಾರೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಾಕಿ, ಅದರಿಂದ ಬರುವ ಪಾಸಿಟಿವ್‌ ಕಾಮೆಂಟ್‌ ಗಳನ್ನು ಕಣ್ಣಿಗೊತ್ತಿಕೊಳ್ಳುತ್ತಾರೆ. ಈಗ ನಟಿ ಮೋಕ್ಷಾ ಕುಶಾಲ್‌ (Moksha Kushal) ಫೋಟೋಶೂಟ್‌ ಮಾಡಿಸಿದ್ದಾರೆ.

Advertisement

ಸಖತ್‌ ಬೋಲ್ಡ್‌ ಆಗಿ, ಬಾಲಿವುಡ್‌ ನಟಿಯರ ರೇಂಜ್‌ನಲ್ಲಿ ಫೋಸ್‌ ಕೊಟ್ಟಿರುವ ಕುಶಾಲ್‌ ಕೂಡಾ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “Contents are HOT’ ಎಂಬ ಕ್ಯಾಪ್ಶನ್‌ ಕೂಡಾ ನೀಡಿದ್ದಾರೆ. ಈ ಫೋಟೋಗಳಿಗೆ ಸಾಕಷ್ಟು ಪಾಸಿಟಿವ್‌-ನೆಗೆಟಿವ್‌ ಕಾಮೆಂಟ್‌ಗಳು ಬರುತ್ತಿವೆ.

ಅಂದಹಾಗೆ, ಯಾರು ಈ ಮೋಕ್ಷಾ ಕುಶಾಲ್‌ ಎಂದರೆ ಈಗಾಗಲೇ ಕನ್ನಡ ಮೂರ್‍ನಾಲ್ಕು ಸಿನಿಮಾಗಳಲ್ಲಿ ನಟಿಸಿರುವ ನಟಿ. ಇತ್ತೀಚೆಗ ಡಾಲಿ ಧನಂಜಯ್‌ ನಟನೆಯ “ಕೋಟಿ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದು ಇದೇ ಮೋಕ್ಷಾ ಕುಶಾಲ್‌.

Advertisement

Udayavani is now on Telegram. Click here to join our channel and stay updated with the latest news.

Next