Advertisement

ಹಾಲಿವುಡ್‌ನ‌ಲ್ಲೂ “ದೃಶ್ಯಂ’ನಿರ್ಮಾಣ

12:17 PM Feb 23, 2023 | Team Udayavani |

ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದ ಮಲಯಾಳಂ ಸಿನಿಮಾ “ದೃಶ್ಯಂ’ ಸೂಪರ್‌ ಹಿಟ್‌ ಆಗಿ ನಂತರ ದಕ್ಷಿಣದ ಎಲ್ಲಾ ಪ್ರಮುಖ ಭಾಷೆಗಳು ಹಾಗೂ ಹಿಂದಿಗೆ ರಿಮೇಕ್‌ ಆಗಿತ್ತು.

Advertisement

“ದೃಶ್ಯಂ’ ಹಾಗೂ “ದೃಶ್ಯಂ 2′ ಎರಡೂ ಸಿರೀಸ್‌ಗಳೂ ಹಲವು ಭಾರತೀಯ ಭಾಷೆಗಳಿಗೆ ರಿಮೇಕ್‌ ಆಗಿದೆ. ಈಗ ವಿದೇಶಿ ಭಾಷೆಗಳಿಗೂ “ದೃಶ್ಯಂ’ ಸಿನಿಮಾ ರಿಮೇಕ್‌ ಆಗುತ್ತಿದೆ.

ಇತ್ತೀಚೆಗೆ ಪನೊರಮ ಸ್ಟುಡಿಯೋಸ್‌ ಇಂಟರ್‌ನ್ಯಾಷನಲ್‌ ವಿದೇಶಿ ಭಾಷೆಗಳ ರಿಮೇಕ್‌ ಹಕ್ಕುಗಳನ್ನು ಪಡೆದುಕೊಂಡಿದೆ.

ಹೀಗಾಗಿ ಹಾಲಿವುಡ್‌ನ‌ಲ್ಲೂ “ದೃಶ್ಯಂ’ ಜತೆಗೆ “ದೃಶ್ಯಂ 2′ ಸಿರೀಸ್‌ ಕೂಡ ನಿರ್ಮಾಣ ಆಗಲಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next