Advertisement
ಹಿಂಬಾಲಕರ ವಿಷಯದಲ್ಲಿ ಭಾರತದ ಯಾವುದೇ ನಾಯಕರು ಮೋದಿ ಹತ್ತಿರವೂ ಇಲ್ಲ. ರಾಹುಲ್ ಗಾಂಧಿ 2.64 ಕೋಟಿ, ಕೇಜ್ರಿವಾಲ್ 2.75 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ರಾಹುಲ್ ಗಾಂಧಿ, ಕೇಜ್ರಿವಾಲ್, ಅಖೀಲೇಶ್ ಯಾದವ್, ಮಮತಾ ಬ್ಯಾನರ್ಜಿ, ಲಾಲು ಪ್ರಸಾದ್ ಯಾದವ್, ಶರದ್ ಪವಾರ್ ಹಿಂಬಾಲಕರನ್ನು ಸೇರಿಸಿದರೂ 10 ಕೋಟಿಯಾಗುವುದಿಲ್ಲ.
Related Articles
Advertisement
ಎಡೋìಗನ್, ಟರ್ಕಿ ಅಧ್ಯಕ್ಷ 2.15 ಕೋಟಿ
ಶೇಖ್ ಹೊಮ್ಮದ್, ಯುಎಇ 1.12 ಕೋಟಿ
ಆಂಡ್ರೆಸ್, ಮೆಕ್ಸಿಕೊ ಅಧ್ಯಕ್ಷ 1.09 ಕೋಟಿ